ಸಾವು ಮತ್ತು ವೆಂಟಿಲೇಟರ.
ಹುಟ್ಟು ಅಕಸ್ಮಿಕ ಆದರೆ ಸಾವು ನೀಶ್ಚಿತಾ ಅಂತ ಡಾ. ರಾಜಕುಮಾರರು
ಯಾವುದೊ ಚಲನಚೀತ್ರದಲ್ಲಿ ಹೇಳಿದ ನೇನಪು. ಈ ಸಂಚಿಕೆಯಲ್ಲಿ ನಾನು ಸಾವಿನ ಬಗ್ಗೆ ಬರೇಯುತ್ತಿದೇನೆ.
ಹಾಗೆ ಏಕೆ ಎಂದು ವೀಚಾರಿಸುತ್ತಿರುವಿರಾ? ನೀನ್ನೆ ನನ್ನ ಬಳಿಯೊಂದು ಬೇರೆ ಆಶ್ಪತ್ರೆಯಲ್ಲಿ ಮೃತಗೊಂಡ
ರೋಗಿಯ ಗಂಡ ಬಂದ್ದಿದ್ದಾ. ಆತ ನನಗೆ ಒಂದು ಪ್ರಶ್ನೆಯನ್ನು ಕೇಳಿದ. ಅದೇನಂದರೆ , ಅವನ ಹೆಂಡತಿಯನ್ನು ಆ ಆಶ್ಫತ್ರೆಯವರು ಸತ್ತಮೆಲೂ, ಒಂದು ದಿವಸ ವೆಂಟಿಲೆಟರ ಮೆಲೆ
ಸುಮ್ಮನೆ ಇಟ್ಟಿರಬಹದಾ, ಎಂದು ತನ್ನಲಿರುವ ಸಂದೆಹವನ್ನು ವೇಕ್ತಪಡಿಸಿದಾ.
ಇದರಂತೆ ಇದಕ್ಕು ಮುಂಚೆ, ಹಲವು ರೋಗಿಗಳ ಸಂಭಂಧಿಕರು ತಮ್ಮ
ಸಂದೆಹವನ್ನು ನನ್ನ ಬಳಿ ಹಾಗು ನನ್ನ ಗೆಳೆಯರ ಬಳಿ ವೆಕ್ತಪಡಿಸಿದ ಸಂದರ್ಬಗಳು ಉಂಟು.
ಈ ವಿಷಯದ ಬಗ್ಗೆ ಅರಿಯಲು, ಮೊದಲು ನಾವು ಸಾವು ಅಂದರೇನು
ಎಂದು ತೀಳಿದುಕೊಳ್ಳೊನ. ಸಾವು ಅಂದರೆ ಹೃದಯವು ತನ್ನ ಬಢಿತ ಸಂಪುರ್ಣವಾಗಿ ನಿಲ್ಲಿಸುವುದು ಮತ್ತು ಉಸಾರಾಟವು
ನಿಲ್ಲುವುದು . ಹಾಗೆ ನಿಂತ ಹೃದಯ ಯಾವುದೆ ಉಪಚಾರ ಮಾಡಿದರು ಮರಳಿ ಬಢಿದುಕೊಳ್ಳದಿರುವುದು.
ವೆಂಟಿಲೇಟರ ಮೇಲೆ ಇದ್ದ ವೈಕ್ತಿ ಸಾವನ್ನಪ್ಪಿದರೆ ಉಸಿರಾಟವು
ನಿಲ್ಲುವುದಿಲ್ಲಿ, ಎಕೆಂದರೆ ವೆಂಟಿಲೇಟರ ಉಸಿರಾಟವನ್ನು ನಿಲ್ಲಿಸಲು ಬೀಡುವದಿಲ್ಲಾ. ಆದರೆ ಹೃದಯವು
ಸಾವನ್ನಪ್ಪಿದ ವೈಕ್ತಿಯಲ್ಲಿ ತನ್ನ ಬಡಿತವನ್ನು, ವೆಂಟಿಲೇಟರ ಇದ್ದರು ನಿಲ್ಲಿಸಿಬಿಡುತ್ತದೆ.
ಸಾವನ್ನಪಿದ ವೈಕ್ತಿಗೆ 4 ರಿಂದ 7 ಘಂಟೆ ಆದಮೇಲೆ ರೈಗರ ಮೊರ್ಟಿಸ
(Rigar
Mortis) ಆಗುತ್ತದೆ ಅದೆನೆಂದರೆ.ಮರಣಹೊಂದಿದ ವೈಕ್ತಿಯ ಕೈ ಮತ್ತು
ಕಾಲುಗಳು ಮಢಿಸಲು ಬರದ ಹಾಗೆ ಗಟ್ಟಿಯಾಗಿ ಬಿಡುವುದು,., ಮತ್ತು 24 ಘಂಟೆಗಳಾದ ಮೇಲೆ ದೇಹವು ಉತುಕೊಳ್ಳಲಾರಂಬಿಸುತ್ತದೆ
ಆಮೇಲೆ ಕ್ರಮೇಣ ದುರ್ವಾಸಣೆ ಬರಲು ಪ್ರಾರಂಬಿಸುತ್ತದೆ.
ಈ ಕ್ರೀಯೆ ಮ್ರತಗೊಂಡ ವೈಕ್ತಿ ವೆಂಟಿಲೆಟರ ಮೇಲೆ ಇದ್ದರು ಸಹ ಆಗುತ್ತದೆ. ಆದುದರೀಂದ ಮ್ರತಗೊಂಡ
ವೈಕ್ತಿಯನ್ನು ಯಾವುದೆ ಆಶ್ಪತ್ರೆಯವರು, ರೋಗಿಯ ಸಂಭಂದಿಕರಿಗೆ ಆದಸ್ಟು ಬೇಗ ತಿಳಿಸುತ್ತಾರೆ. ರೋಗಿಯು
ಮ್ರತಗೊಂಢ ಮೇಲೆ ಕೇಲವೋಮ್ಮೆ ಅರ್ದ ಘಂಟೆ ಅಥವಾ 1 ಘಂಟೆ ಜವಾಬ್ದಾರಿತ ರೋಗಿಯ ಸಂಭಂದಿಕರು ಬರುವವರೆಗೆ
ಮೃತಗೊಂಡ ವಿಷಯವನ್ನು ಹೇಳಲು ವೈದ್ಯರು ಕಾಯಬಹುದು.
I too was under the similar impression that for commercial motto patients are forced to kept on ventilator even after no hopes of survival. Your detailing of morbidity of body after death revealed some reality. Thanks Umesh.
ಪ್ರತ್ಯುತ್ತರಅಳಿಸಿI too was under the similar impression that for commercial motto patients are forced to kept on ventilator even after no hopes of survival. Your detailing of morbidity of body after death revealed some reality. Thanks Umesh.
ಪ್ರತ್ಯುತ್ತರಅಳಿಸಿI was also thinking similarly because of hearing news of many big politicians were on ventilator for more than month before announcement of death it was also rumors that person has died and kept on ventilator this type news may wrong interpenetrate between life and death. after reading post it is clear that once heart beats stops no doctors keeps on ventilator.
ಅಳಿಸಿ