ಪೋಸ್ಟ್‌ಗಳು

Featured post

ಹೃದಯರೋಗದ ಹೊಗೆ

ಇಮೇಜ್
ಸರ ! 25 ವರ್ಷದ ಹುಡುಗ , ಅವನು   ತುಂಬಾ ಎದೆನೋವಿನಿಂದಾ ನರಳುತ್ತಿದ್ದಾನೆ . ಎಂದು ನನಗೆ ದೂರವಾಣಿ ಬಂತು . ಇಸಿಜಿ ಮಾಡಿದೆನಾಪಾ ಎಂದು ನಾನು ಕೇಳಿದೆ ?. ಮಾಡಿದ್ದೇನೆ ಸರ , ಆಚೆಕಡೆಯಿಂದ ಫೋನಿನಲ್ಲಿ ಉತ್ತರ , ಹಾಗಾದರೆ whatsapp ನಲ್ಲಿ ಮೆಸೇಜ ಕಳಿಸು ಅಂತ ನಾ ಹೇಳಿದೆ . ಆಗಲಿ ಅಂತ ಆಚೆಕಡೆಯಿಂದ .

ಆರ್ಯನ್ ಆಗಮನ ಎಂಬ ಬುರಡೆ ಸಿದ್ಧಾಂತ

ನಮ್ಮ ಭಾರತೀಯರಲ್ಲಿ ಒಗ್ಗಟ್ಟು ಏಕೆ ಇಲ್ಲ, ನಮ್ಮಲ್ಲಿ ಕೀಳು ಹಾಗು ಮೇಲು ಎಂಬ ಭಾವನೆ ಏಕೆ ಇದೆ, ಮತ್ತು ಇದನ್ನು ನಾವು ಹೇಗೆ ಸರಿಗೊಳ್ಳಿಸಬೇಕು ಎಂಭ ಪ್ರಶ್ನೆ ಸಾಮಾನ್ಯವಾಗಿ ಎಲ್ಲ ಭಾರತೀಯರಿಗೆ ಕಾಡುತ್ತದೆ ನಮ್ಮ ಸೌಂಕೃತಿ ಬಹಳ ಪುರಾತನವಾದದ್ದು ಅಂದರಂತೆ ಅದರಲ್ಲಿ ಸಾಕಷ್ಟು ಒಳ್ಳೆಯ ವಿಷಯಗಳಿವೆ ಮತ್ತು ಸಾಕಷ್ಟು ಕುಂದು ಕೊರತೆಗಳಿವೆ. ಈ ಕುಂದು ಕೊರತೆಗಳನ್ನು ಸರಿಪಡಿಸಿಕೊಳ್ಳುವುದು ನಮ್ಮ ಭಾರತೀಯಯರ ಕರ್ತ್ಯವ್ಯ, ಇದಕ್ಕೆ ಯಾವ ಪರಕೀಯರ ಉಪದೇಶ ನಮಗೆ ಸಲ್ಲ.  ಪರಕೀಯರ ಪ್ರವೇಶದಿಂದ ಮೇಲು ಹಾಗು ಕೀಳು ಎಂಬ ಭಾವನೆ ನಮ್ಮ ಭಾರತೀಯರಲ್ಲಿ ಹೆಚ್ಚಿದೆ ಹೊರೆತು ಕಡಿಮೆಯಾಗಲಿಲ್ಲಾ. ಅದು ಹೇಗೆ ಆಯಿತು ಎಂದು ಈ ಲೇಖನದಿಂದ ತಿಳಿದುಕೊಳ್ಳನ.

ಪೇರಿಪಾರಟಮ್ ಕಾರ್ಡಿಯೊಮಯೋಪತಿ .

ಪೇರಿಪಾರಟಮ್ ಕಾರ್ಡಿಯೊಮಯೋಪತಿ, ಈ ಕಾಯಿಲೆ ಗರ್ಭಿಣಿಯಾರಿಗೆ ಬರುವ  ಕಾಯಿಲೆ. ಈ ಕಾಯಿಲೆ ಅಷ್ಟು ಸಾಮಾನ್ಯವಾಗಿ ಕಂಡುಬರುವದಲ್ಲಿ, 1500 ರಿಂದ 2000  ಹೆಣ್ಣುಮಕ್ಕಳಲ್ಲಿ ಒಬ್ಬರಿಗೆ ಬರುತ್ತದೆ. ಈ ಕಾಯಿಲೆ ಕಾಣುವುದು ತುಂಬು ಗರ್ಭಿಣಿಯಲ್ಲಿ, ಮತ್ತು ಮಗು ಜನನವಾದು ಮೇಲೆ 6 ತಿಂಗಳವರೆಗೆ ತಾಯಿಗೆ ಈ  ಕಾಯಿಲೆ ಬರಬಹುದು. ಹೃದಯ ರಕ್ತವನ್ನು  ಒತ್ತಿ ನೂಕುತ್ತದೆ, ಈ ಕಾಯಿಲೆಯಲ್ಲಿ ಹೃದಯದ ಒತ್ತಿ ನೂಕುವ ಸಾಮರ್ಥ್ಯ ಕುಂಠಿತಗೊಳ್ಳುತ್ತದೆ

ವೈದ್ಯರಿಂದ ಕಿಡ್ನಿ ಕದಿಯುವಿಕೆ ತಪ್ಪು ತಿಳವಳಿಕೆಗಳು

ಇಮೇಜ್
ಇತ್ತೀಚಿನ ದಿನಗಳ್ಳಲ್ಲಿ ಕಿಡ್ನಿ ಟ್ರಾನ್ಸಪ್ಲಾಂಟೇಶನ್ ವಿಷಯದಲ್ಲಿ, ವೈದ್ಯರ ತಪ್ಪು ನಡವಳಿಕೆಗಳ ಬಗ್ಗೆ ವಾರ್ತೆಗಳು ಬರುತ್ತಿವೆ. ಹಿಂತ ವಾರ್ತೆಗಳು ಬರುವುದು ಮೊದಲೆನೆಯ ಬಾರಿ ಅಲ್ಲಾ.  ಹಿಂತ ವಾರ್ತೆಗಳಿಂದಾ ಸಾರ್ವಜನಿಕರಲ್ಲಿ ಒಂದು ರೀತಯ ಭಯದ ವಾತಾವರಣ ಉಂಟಾಗಿದೆ. ಎಷ್ಟೋ ಸಾರಿ ರೋಗಿಗಳು ಕಿಡ್ನಿಗೆ ಸಮಬಂಧವಿಲ್ಲದ ರೋಗದಲ್ಲೂ ಸಹ, ವೈದ್ಯರು ತಮ್ಮ ಕಿಡ್ನಿಯನ್ನು ಕದಿಬಹುದೆಂದು ಸಂದೇಹವನ್ನು ವೈಕ್ತಪಡಿಸುತ್ತಾರೆ. 

ಪ್ರೊಪೆಸರ ಡಾ|| ಬಿ ಎಮ್ ಹೆಗ್ಗಡೆ ಅವರಿಗೆ ತೆರದ ಅಂಚೆ,

ಮಾನ್ಯ ನನ್ನ ಗುರುಗಳ  ಗುರುಗಳಾದ Dr B. M Hegade ಅವರೆ  ತಾವು ಹಿರಿಯರು ಮತ್ತು ಮಹಾ ಚಿಂತಕರು . ತಾವು ನನ್ನ ಗುರುಗಳ ಗುರುಗಳು . ತಮ್ಮ ಬಗ್ಗೆ ವೈದ್ಯಕಿಯ ಕ್ಶೆತ್ರದಲ್ಲಿ ಸಾಕಸ್ಟ ಒಳ್ಳೆಯ ಹೆಸರು ಇದೆ . ಇತ್ತಿಚಿಗೆ ನನಗೆ ನನ್ನ ಒಂದು ರೋಗಿ ತಾವ ದೂರದರ್ಶನದಲ್ಲಿ ಸಂರ್ದರಶನ  ನೀಡಿದ ಒಂದು ಕಾರ್ಯಕ್ರಮವನ್ನು ನನ್ನ ಮೂಬೈಲ ಪೊನಿಗೆ ವಾಟ್ಸೆಪ ಮುಲಕ ಕಳುಹಿಸಿಕೊಟ್ಟಿರುವರು . ಅದನ್ನು ನೊಡಿದ ಮೇಲೆ ನನಗೆ ಕೆಲವೋಂದು ವಿಷಯಗಳ ಬಗ್ಗೆ ಬಹಳ ತಪ್ಪುನ್ನು ತಾವು ಹೆಳುತ್ತಿರುವಿರಿ ಎಂದು   ಅನಿಸುತ್ತಿದೆ .

ಡಾಕ್ಟರೀ ನನ್ನ ಕಿಡ್ನಿ ತಕ್ಕೊಬ್ಯಾಡರೀ

ನಾನು ಒಬ್ಬ ಹೃದಯ ತಜ್ಞ ನನಗು ಮತ್ತು ಕಿಡ್ನಿಗು ಎನು ಸ್ಂಬದ ಅಂತಿರಾ! ಮುಂದೆ ನೀವೆ ಓದಿ, ನೀಮಗೆ ಗೋತ್ತಾಗುತ್ತೆ,   ಇದು ನಡೆದ ಸತ್ಯ ಘಟನೆ . ಕೇಲವು ತಿಂಗಳಿನ ಹಿಂದೆ ನನ್ನಲ್ಲಿ ಒಬ್ಬ ರೋಗಿ ಬಂದ್ದಿದ್ದಾ. ಬಂದ ರೋಗಿ ವೀಪರಿತ ಎದೆ ನೋವಿನಿಂದ ಬಳಲುತ್ತಿದ್ದಾ.

ಸಾವು ಮತ್ತು ವೆಂಟಿಲೇಟರ.

ಹುಟ್ಟು ಅಕಸ್ಮಿಕ ಆದರೆ ಸಾವು ನೀಶ್ಚಿತಾ ಅಂತ ಡಾ. ರಾಜಕುಮಾರರು ಯಾವುದೊ ಚಲನಚೀತ್ರದಲ್ಲಿ ಹೇಳಿದ ನೇನಪು. ಈ ಸಂಚಿಕೆಯಲ್ಲಿ ನಾನು ಸಾವಿನ ಬಗ್ಗೆ ಬರೇಯುತ್ತಿದೇನೆ. ಹಾಗೆ ಏಕೆ ಎಂದು ವೀಚಾರಿಸುತ್ತಿರುವಿರಾ? ನೀನ್ನೆ ನನ್ನ ಬಳಿಯೊಂದು ಬೇರೆ ಆಶ್ಪತ್ರೆಯಲ್ಲಿ ಮೃತಗೊಂಡ ರೋಗಿಯ ಗಂಡ ಬಂದ್ದಿದ್ದಾ. ಆತ ನನಗೆ ಒಂದು ಪ್ರಶ್ನೆಯನ್ನು ಕೇಳಿದ. ಅದೇನಂದರೆ , ಅವನ ಹೆಂಡತಿಯನ್ನು   ಆ ಆಶ್ಫತ್ರೆಯವರು ಸತ್ತಮೆಲೂ, ಒಂದು ದಿವಸ ವೆಂಟಿಲೆಟರ ಮೆಲೆ ಸುಮ್ಮನೆ ಇಟ್ಟಿರಬಹದಾ, ಎಂದು ತನ್ನಲಿರುವ ಸಂದೆಹವನ್ನು ವೇಕ್ತಪಡಿಸಿದಾ.