ಪೋಸ್ಟ್‌ಗಳು

ಜುಲೈ, 2016 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಹೃದಯ ಸ್ತಬ್ದತೆ (ಕಾರ್ಡಿಯಾಕ ಅರೆಸ್ಟ್)

ನಮ್ಮ ದೇಹದಲ್ಲಿ ಹೃದಯವು ಒಂದು ನೀಮಿಷಕ್ಕೆ 60 ರಿಂದ 100 ಸಲ ಬಡಿದು ಕೊಳ್ಳುತ್ತದೆ. ಹೃದಯ ತನ್ನ ಬಡಿತವನ್ನು ಸಂಪೂರ್ಣವಾಗಿ ನಿಲ್ಲಿಸದರೆ ಅದಕ್ಕೆ ಕಾರ್ಡಿಯಾಕ ಅರೆಸ್ಟ್ ಅಥವಾ ಹೃದಯ ಸ್ತಬ್ದತೆ ಎಂದು ಕರೆಯುತ್ತಾರೆ. ಕಾರ್ಡಿಯಕ ಅರೆಸ್ಟ್ ಆದ ವ್ಯಕ್ತಿ ಕೆಳಗೆ ಉರಳುತ್ತಾನೆ, ಆ ವೈಕ್ತಿಯ ರಕ್ತಾನಾಡಿಯನ್ನು ಪರಿಕ್ಷಿಸಿದರೆ ಅದು ತನ್ನ ಬಡಿತವನ್ನು ನಿಲ್ಲಿಸಿರುತ್ತದೆ, ಎದೆಗೆÉವಾಲಿ ಆಲಿಸಿದರೆ ಹೃದಯದ ಬಡಿತದ ಶ್ಬಬ್ದ ಕೇಳಿಸುವದಿಲ್ಲಾ. ಕೇಲವೆ ನಿಮಿಷದಲ್ಲಿ ಉಸಿರಾಟವು ನಿಲ್ಲುತ್ತದೆ. ಮತ್ತೆ ಆ ವ್ಯಕ್ತಿ ಜ್ಞಾಣವನ್ನು ಕಳೆದುಕೊಳ್ಳುತ್ತಾನೆ. ತಕ್ಷಣ ಉಪಚಾರ ಸೀಗದಿದ್ದರೆ ಪ್ರಾಣವು ಹೊಗಬಹುದು,

ಹೃದಯಘಾಥ ಮತ್ತು ಫ್ರಥಮ ಚಿಕಿಸ್ತೆ (First aid)

ತಾವೆಲ್ಲುರು ಕೇಲವು ಚಲನಚಿತ್ರಗಳನ್ನು ನೋಡಿರುತ್ತೀರು . ಅದರಲ್ಲಿ  ಒಬ್ಬಂಟಿಗನೇ  ಇದ್ದ ವೈಕ್ತಿಗೆ ಎದುನೊವು ಕಾಣಿಸುತ್ತದೆ . ಆದರೆ ಆ ವೈಕ್ತಿಗೆ ಒಂದು ಸಣ್ಣ ಪೊಟ್ಟಣದಲ್ಲಿ ಇದ್ದ ಮಾತ್ರೆಗಳನ್ನು   ತೆಗೆದುಕೊಳ್ಳಲು ಆಗುವದಿಲ್ಲಾ , ಅದುದರಿಂದ ಆ ವೈಕ್ತಿ ಸಾವನ್ನಪ್ಪುತ್ತಾನೆ . ಈ ವಿಷಯವನ್ನು ಇಲ್ಲಿ ಎಕೆ ನಾನು ಬರೆಯುತ್ತಿದೇನೆ ಎಂದು ಯೊಚಿಸುತ್ತಿರುವಿರಾ? . ನಿಜ ಜೀವನದಲ್ಲಿ ಆತನಿಗೆ ಆ ಮಾತ್ರೆ ಕೈಗೆಟಕಿದ್ದರೆ ಆ ವೈಕ್ತಿ ಬದುಕಿ ಉಳಿಯುತ್ತಿದ್ದನಾ ?. ಜನಸಾಮನ್ಯಾಗಿ ಹೃದಯಘಾಥವಾದಗ ಪ್ರಥಮ ಚಿಕಿಸ್ತೆ ಎನೆನೆ ಮಾಡಬೇಕು , ಯಾವುದಾದರು ಮಾತ್ರೆ ಕೊಡಬಹುದಾ ಮತ್ತು ಆ ವೈಕ್ತಿಯನ್ನು ಆಸ್ಪತ್ರೆಗೆ ಹೇಗೆ ಕರೆದುಕೋಂಡು ಹೋಗಬೆಕು ಎಂಬುದನ್ನು ತಿಳಿದುಕೊಳ್ಳುವುದೆ ಈ ಲೇಖಣದ ಉದ್ದೇಶ .

ತೀರ್ವ ಹೃದಯಘಾಥ ಯುವಕರಲ್ಲಿ

ಮೊನ್ನೆ ಮುಂಜಾನೆ 4.50 ಘಂಟೆಗೆ ಕಿಮ್ಸ ವೈದ್ಯಕಿಯ ಅಧಿಕ್ಷಕರಿಂದ ದೂರವಾಣಿ ಬಂತು 24 ವರ್ಷದ ವಿದ್ಯಾರ್ಥಿ ಎದೆ ನೋವಿನಿಂದ ಎಮರ್ಜೆನ್ಸಿ ವಾರ್ಡಗೆ ಬಂದದ್ದಾನೆ ಕಾಣಲು ತಿಳಿಸಿದರು. ತಕ್ಷಣ ನಾನು ಅಲ್ಲಿಗೆ ಧಾವಿದಸಿದೆ, ಅಲ್ಲಿ ಆ ವಿದ್ಯಾರ್ಥಿಯು ಗಂಭಿರ ಸ್ಥಿತಿಯಲ್ಲಿ ಇದ್ದ. ಆತನ ಹೃದಯ ಕ್ಷಣಮಾತ್ರದಲ್ಲಿ ಸ್ತಬ್ದವಾಯಿತು, ಎಲ್ಲರೀತಿಯ ಪ್ರಯತ್ನಮಾಡಿದರು ಆತನನ್ನು ನಮ್ಮಿಂದ ಉಳಿಸಿಕೊಳ್ಲಲಾಗಲ್ಲಿ.

ಉಪ್ಪು ಮತ್ತು ಹೃದಯರೋಗ

ಹೆಚ್ಚಿನ ರಕ್ತದೊತ್ತಡ ಇದ್ದ ವೈಕ್ತಿಗಳಿಗೆ  ಹೃದಯಕಾಯಿಲೆ ಮತ್ತು ಪಾರ್ಶುವಾಯು ಸಂಭವಿಸುವ ಸಾದ್ಯತೆ ಹೆಚ್ಚು, ಅದುಕ್ಕಾಗಿ ವೈದ್ಯರು ರಕ್ತದೊತ್ತಡವನ್ನು ನೀಯಂತ್ರರಣದಲ್ಲಿ ಇಡಲು ರೋಗಿಗಳಿಗೆ ಸೂಚೀಸುತ್ತಾರೆ. ಉಪ್ಪನ್ನು ಕಡಿಮೆ ಮಾಡಿದರೆ ಸಾಧರಣ ಪ್ರಮಾಣದಲ್ಲಿ ರಕ್ತದೊತ್ತಡವನ್ನು ಕಡಿಮೆ ಮಾಡಬಹುದು, ಅದಕ್ಕಾಗಿ ರಕ್ತದೊತ್ತಡ ಹೆಚ್ಚಾದವರಿಗೆ ಉಪ್ಪನ್ನು ಕಡಿಮೆ ತಿನ್ನಲು ವೈದ್ಯರು ಹೇಳುತ್ತಾರೆ, ಇದರಂತೆ ಉಪ್ಪನ್ನು ರಕ್ತದೊತ್ತಡ ಹೆಚ್ಚಿಲ್ಲದವರು ಕಡಿಮೆ ತಿಂದರೆ ಒಳ್ಳೆಯದಾಗಬಹುದೆಂಬ ಉಹೆಯು ಸಹ ಇದೆ.