ಪೋಸ್ಟ್‌ಗಳು

short stories ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಹೃದಯರೋಗದ ಹೊಗೆ

ಇಮೇಜ್
ಸರ ! 25 ವರ್ಷದ ಹುಡುಗ , ಅವನು   ತುಂಬಾ ಎದೆನೋವಿನಿಂದಾ ನರಳುತ್ತಿದ್ದಾನೆ . ಎಂದು ನನಗೆ ದೂರವಾಣಿ ಬಂತು . ಇಸಿಜಿ ಮಾಡಿದೆನಾಪಾ ಎಂದು ನಾನು ಕೇಳಿದೆ ?. ಮಾಡಿದ್ದೇನೆ ಸರ , ಆಚೆಕಡೆಯಿಂದ ಫೋನಿನಲ್ಲಿ ಉತ್ತರ , ಹಾಗಾದರೆ whatsapp ನಲ್ಲಿ ಮೆಸೇಜ ಕಳಿಸು ಅಂತ ನಾ ಹೇಳಿದೆ . ಆಗಲಿ ಅಂತ ಆಚೆಕಡೆಯಿಂದ .