ಪೋಸ್ಟ್‌ಗಳು

2019 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಆರ್ಯನ್ ಆಗಮನ ಎಂಬ ಬುರಡೆ ಸಿದ್ಧಾಂತ

ನಮ್ಮ ಭಾರತೀಯರಲ್ಲಿ ಒಗ್ಗಟ್ಟು ಏಕೆ ಇಲ್ಲ, ನಮ್ಮಲ್ಲಿ ಕೀಳು ಹಾಗು ಮೇಲು ಎಂಬ ಭಾವನೆ ಏಕೆ ಇದೆ, ಮತ್ತು ಇದನ್ನು ನಾವು ಹೇಗೆ ಸರಿಗೊಳ್ಳಿಸಬೇಕು ಎಂಭ ಪ್ರಶ್ನೆ ಸಾಮಾನ್ಯವಾಗಿ ಎಲ್ಲ ಭಾರತೀಯರಿಗೆ ಕಾಡುತ್ತದೆ ನಮ್ಮ ಸೌಂಕೃತಿ ಬಹಳ ಪುರಾತನವಾದದ್ದು ಅಂದರಂತೆ ಅದರಲ್ಲಿ ಸಾಕಷ್ಟು ಒಳ್ಳೆಯ ವಿಷಯಗಳಿವೆ ಮತ್ತು ಸಾಕಷ್ಟು ಕುಂದು ಕೊರತೆಗಳಿವೆ. ಈ ಕುಂದು ಕೊರತೆಗಳನ್ನು ಸರಿಪಡಿಸಿಕೊಳ್ಳುವುದು ನಮ್ಮ ಭಾರತೀಯಯರ ಕರ್ತ್ಯವ್ಯ, ಇದಕ್ಕೆ ಯಾವ ಪರಕೀಯರ ಉಪದೇಶ ನಮಗೆ ಸಲ್ಲ.  ಪರಕೀಯರ ಪ್ರವೇಶದಿಂದ ಮೇಲು ಹಾಗು ಕೀಳು ಎಂಬ ಭಾವನೆ ನಮ್ಮ ಭಾರತೀಯರಲ್ಲಿ ಹೆಚ್ಚಿದೆ ಹೊರೆತು ಕಡಿಮೆಯಾಗಲಿಲ್ಲಾ. ಅದು ಹೇಗೆ ಆಯಿತು ಎಂದು ಈ ಲೇಖನದಿಂದ ತಿಳಿದುಕೊಳ್ಳನ.