ವೈದ್ಯರಿಂದ ಕಿಡ್ನಿ ಕದಿಯುವಿಕೆ ತಪ್ಪು ತಿಳವಳಿಕೆಗಳು

ಇತ್ತೀಚಿನ ದಿನಗಳ್ಳಲ್ಲಿ ಕಿಡ್ನಿ ಟ್ರಾನ್ಸಪ್ಲಾಂಟೇಶನ್ ವಿಷಯದಲ್ಲಿ, ವೈದ್ಯರ ತಪ್ಪು ನಡವಳಿಕೆಗಳ ಬಗ್ಗೆ ವಾರ್ತೆಗಳು ಬರುತ್ತಿವೆ. ಹಿಂತ ವಾರ್ತೆಗಳು ಬರುವುದು ಮೊದಲೆನೆಯ ಬಾರಿ ಅಲ್ಲಾ. ಹಿಂತ ವಾರ್ತೆಗಳಿಂದಾ ಸಾರ್ವಜನಿಕರಲ್ಲಿ ಒಂದು ರೀತಯ ಭಯದ ವಾತಾವರಣ ಉಂಟಾಗಿದೆ. ಎಷ್ಟೋ ಸಾರಿ ರೋಗಿಗಳು ಕಿಡ್ನಿಗೆ ಸಮಬಂಧವಿಲ್ಲದ ರೋಗದಲ್ಲೂ ಸಹ, ವೈದ್ಯರು ತಮ್ಮ ಕಿಡ್ನಿಯನ್ನು ಕದಿಬಹುದೆಂದು ಸಂದೇಹವನ್ನು ವೈಕ್ತಪಡಿಸುತ್ತಾರೆ.