ಪೇರಿಪಾರಟಮ್ ಕಾರ್ಡಿಯೊಮಯೋಪತಿ .
ಪೇರಿಪಾರಟಮ್ ಕಾರ್ಡಿಯೊಮಯೋಪತಿ, ಈ ಕಾಯಿಲೆ ಗರ್ಭಿಣಿಯಾರಿಗೆ ಬರುವ ಕಾಯಿಲೆ. ಈ ಕಾಯಿಲೆ ಅಷ್ಟು ಸಾಮಾನ್ಯವಾಗಿ ಕಂಡುಬರುವದಲ್ಲಿ, 1500 ರಿಂದ 2000 ಹೆಣ್ಣುಮಕ್ಕಳಲ್ಲಿ ಒಬ್ಬರಿಗೆ ಬರುತ್ತದೆ. ಈ ಕಾಯಿಲೆ ಕಾಣುವುದು ತುಂಬು ಗರ್ಭಿಣಿಯಲ್ಲಿ, ಮತ್ತು ಮಗು ಜನನವಾದು ಮೇಲೆ 6 ತಿಂಗಳವರೆಗೆ ತಾಯಿಗೆ ಈ ಕಾಯಿಲೆ ಬರಬಹುದು. ಹೃದಯ ರಕ್ತವನ್ನು ಒತ್ತಿ ನೂಕುತ್ತದೆ, ಈ ಕಾಯಿಲೆಯಲ್ಲಿ ಹೃದಯದ ಒತ್ತಿ ನೂಕುವ ಸಾಮರ್ಥ್ಯ ಕುಂಠಿತಗೊಳ್ಳುತ್ತದೆ