ಆರ್ಯನ್ ಆಗಮನ ಎಂಬ ಬುರಡೆ ಸಿದ್ಧಾಂತ

ನಮ್ಮ ಭಾರತೀಯರಲ್ಲಿ ಒಗ್ಗಟ್ಟು ಏಕೆ ಇಲ್ಲ, ನಮ್ಮಲ್ಲಿ ಕೀಳು ಹಾಗು ಮೇಲು ಎಂಬ ಭಾವನೆ ಏಕೆ ಇದೆ, ಮತ್ತು ಇದನ್ನು ನಾವು ಹೇಗೆ ಸರಿಗೊಳ್ಳಿಸಬೇಕು ಎಂಭ ಪ್ರಶ್ನೆ ಸಾಮಾನ್ಯವಾಗಿ ಎಲ್ಲ ಭಾರತೀಯರಿಗೆ ಕಾಡುತ್ತದೆ

ನಮ್ಮ ಸೌಂಕೃತಿ ಬಹಳ ಪುರಾತನವಾದದ್ದು ಅಂದರಂತೆ ಅದರಲ್ಲಿ ಸಾಕಷ್ಟು ಒಳ್ಳೆಯ ವಿಷಯಗಳಿವೆ ಮತ್ತು ಸಾಕಷ್ಟು ಕುಂದು ಕೊರತೆಗಳಿವೆ. ಈ ಕುಂದು ಕೊರತೆಗಳನ್ನು ಸರಿಪಡಿಸಿಕೊಳ್ಳುವುದು ನಮ್ಮ ಭಾರತೀಯಯರ ಕರ್ತ್ಯವ್ಯ, ಇದಕ್ಕೆ ಯಾವ ಪರಕೀಯರ ಉಪದೇಶ ನಮಗೆ ಸಲ್ಲ. 

ಪರಕೀಯರ ಪ್ರವೇಶದಿಂದ ಮೇಲು ಹಾಗು ಕೀಳು ಎಂಬ ಭಾವನೆ ನಮ್ಮ ಭಾರತೀಯರಲ್ಲಿ ಹೆಚ್ಚಿದೆ ಹೊರೆತು ಕಡಿಮೆಯಾಗಲಿಲ್ಲಾ. ಅದು ಹೇಗೆ ಆಯಿತು ಎಂದು ಈ ಲೇಖನದಿಂದ ತಿಳಿದುಕೊಳ್ಳನ.


ನಮ್ಮ ಭಾರತದಲ್ಲಿ ಮೇಲು ಜಾತಿ ಹಾಗು ಕೀಳು ಜಾತಿ ಎಂಬ ಕೆಟ್ಟ ವರ್ಗಾವಣೆ ಇತ್ತು. ಕಾಸ್ಟ ಎಂಬ ಆಂಗ್ಲ ಪದ ಮೂಲತ ಬಂದಿದ್ದು ಪೋರ್ಚುಗೀಸ್ ಭಾಷೆ ಇಂದ. ಕಾಸ್ಟ ಪದದ ಅರ್ಥ ರೇಸ್ ಅಥವಾ ಜನಾಂಗ ಎಂದು. ಪಾಶ್ಚಿಮಾತ್ಯರಲ್ಲಿ ರೇಸ್ ಯಾವಾಗಲು ಬಹಳ ಪ್ರಾಮುಖ್ಯತೆ ಪಡದಿತ್ತು. ಅವರ ಪ್ರಖಾರ ಎಲ್ಲ ನಾಗರಿಕತೆ ಹುಟ್ಟಿದ್ದು ಬಿಳಿಯ ರೇಸಿನಿಂದಾ. 

ಆಂಗ್ಲರು  ನಮ್ಮ ಭಾರತ ದೇಶದ ಮೇಲು  ಹಾಗು ಕೀಳು ಜಾತಿಗಳನ್ನು ಕಾಸ್ಟಗಳಾಗಿ ಕರೆದು ನಮ್ಮನ್ನು ಬೇರೆ ಬೇರೆ ರೇಸಗಳಾಗಿ ಪರಿವರ್ತಿಸಿದರು.ಇದರಿಂದ ಉರಿಯುವ ಬೆಂಕಿಗೆ ತುಪ್ಪಾ ಸುರಿದು ನಮ್ಮಲ್ಲಿ ವೈಮನಸ್ಸು ಇನ್ನಷ್ಟು ಹೆಚ್ಚಿಸಿದರು. ಈ ವೈಮನಸ್ಸು ಎಷ್ಟು ಏರಿದೆ ಅಂದರೆ ನಮ್ಮ ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕರು ನೀವು ಆರ್ಯನ್ ರೇಸಿನವರು  ಹೊರಗಿನಿಂದಾ ಬಂದವರು,  ತಾವು ನಮ್ಮ ಭಾರತ ದೇಶದಿಂದ ತೊಲಗಿ ಎಂದು ಮೇಲು ಜಾತಿ ನಾಯಕರಿಗೆ ಬಯ್ದರು . ಇದು ಪ್ರತಿಪಕ್ಷದ ನಾಯಕರ ತಪ್ಪಲ್ಲಾ ಹಾಗೆ ಅವರು ಹೇಳಲು ಕಾರಣ ನಮ್ಮ ಭಾರತ ದೇಶದ ತಪ್ಪು ಇತಿಹಾಸ ನಮಗೆ ಹೇಳಿಕೊಟ್ಟಿರುವುದೆ ಕಾರಣ

ಏನಿದು ಆರ್ಯನ್ ಆಗಮನ ಸಿದ್ದಾಂತ. 

ಸುಮಾರು ಮೂರೂ  ಸಾವಿರ ಐದುನೂರ ವರ್ಷಗಳ ಮೊಂಚೆ, ಮದ್ಯ ಏಷಿಯಾದಿಂದ ನಮ್ಮ ಭಾರತಕ್ಕೆ ಆರ್ಯನ್ ಎಂಬ ರೇಸಿನ ಜನ ಬಂದರು. ಆರ್ಯನ್ ರೇಸಿನವರು ತುಂಬಾ ಸೂಸೌಂಕೃತ ಇದ್ದರು ಈ ಆರ್ಯನ್ ರೇಸಿನವರು,  ಪ್ರಾಚೀನ ಭಾರತದ ದ್ರಾವಿಡ ರೇಸಿನವರನ್ನು ಹತ್ತಿಕ್ಕಿ ತಮ್ಮ ನಾಗರಿಕೆತೆಯನ್ನು ನಮ್ಮ ಮೇಲೆ ಹಾಕಿದರೂ ಈ ಆರ್ಯನರು ಎಲ್ಲ ವೇದಗಳ್ಳನ್ನು ಬರಿದರು ಮತ್ತು ಸಂಸ್ಕೃತ ಭಾಷೆ ಇವರ ಬಳವಳಿ. 

ಆರ್ಯನ್ ಸಿದ್ದಾಂತ ಹುಟ್ಟಿದೆ ನಮ್ಮ ಭವ್ಯ ಸಂಸ್ಕೃತ ಭಾಷೆಯಿಂದ. ನಮ್ಮ ಸಂಸ್ಕೃತ ಭಾಷೆ ಪಾಶ್ಚಿಮಾತ್ಯರ ಗ್ರೀಕ ಹಾಗು ಲ್ಯಾಟಿನ್ ಹೊಲ್ಲುತಿತ್ತು ಇದನ್ನು ಕಂಡ ಆಂಗ್ಲರು (ಬಿಳಿ ರೇಸಿನ ಘಮಂಡಿಗಳು) ಈ ಸಂಸ್ಕೃತ ಭಾಷೆ ಈ ಭಾರತದಲ್ಲಿ ಹುಟ್ಟಲು ಸಾಧ್ಯವಿಲ್ಲ ಈ ಮೂರ್ಖರು ವೇದಗಳನ್ನು ರಚಿಸಲು ಸಾಧ್ಯವಿಲ್ಲ ಮತ್ತು ಸಂಸ್ಕೃತ ಭಾಷೆ ಇಲ್ಲಿಗೆ ಮದ್ಯ ಏಶಿಯಾದಿಂದ  ಬಂದ ಆರ್ಯನ್ ರಸಿನವರು ಇಲ್ಲಿಗೆ ತಂದಿದ್ದಾರೆ ಎಂಬ ಬುರಡೆ ಸಿದ್ದಂಥವನ್ನು  ರಚಿಸಿದರು..

ಒಡೆದು ಅಳುವದರಲ್ಲಿ ಮಹಾ ನಿಪುಣರಾದ ಆಂಗ್ಲರು ಈ ಸಿದ್ದಂಥದಿಂದ ನಮ್ಮ ಜಾತಿಗಳನ್ನು ರೆಸಗಳ್ಳನ್ನಾಗಿ ಪರಿವರ್ತಿಸಿ ನಮ್ಮ ವೈಮನಸ್ಸನ್ನು ಇನ್ನಷ್ಟು ಹೆಚ್ಚಿಸಿದರು.

ಆರ್ಯನ್ ಸಿದ್ದಾಂತ ಏಕೆ ತಪ್ಪು. 

ಆರ್ಯನ್ ಸಿದ್ದಾಂತ ರಚಿಸಿದ್ದು ಹತ್ತೊಂಬತ್ತನೇ ಶತಮಾನದಲ್ಲಿ . ಆವಾಗ ಇಂಡಸ್ ಕಣಿವೆ ನಾಗರಿಕತೆ ಬಗ್ಗೆ ತಿಳಿವಳಿಕೆ ಇರಲಿಲ್ಲ. ಈ ನಾಗರಿಕತೆಯನ್ನು ಕಂಡುಹಿಡಿದ್ದಿದ್ದು ಸಾವಿರದಾ ಹತ್ತೊಂಬತ್ತನೇ ಇಪ್ಪತ್ತನೇ ಇಸವಿಯಲ್ಲಿ ಅಂದರೆ ಸುಮಾರು ಐವತ್ತು ವರ್ಶಗಳ ನಂತರ. ತದನಂತರ ಈ ಸಿದ್ದಾಂತವನ್ನು ಹಾಗೆಯೇ ಇಡಲಾಗಿದೆ, ಈ ಸಿದ್ದಾಂತವನ್ನು ಡಾಕ್ಟರ್ ಬಾಬಾ ಸಾಹಬ್ ಅಬೆಂಡೇಕರ್ ತಪ್ಪು ಎಂದು ಆವಾಗಲೇ ಹೇಳಿದ್ದಾರೆ. ಆದರೂಸಹ ನಮ್ಮ ಇತಹಾಸ ಪುಸ್ತಕದಲ್ಲಿ ಇದನ್ನು ಕಲಿಸುತ್ತಿದ್ದಾರೆ . 

ಇಂಡಸ್ ಕಣಿವೆ ನಾಗರಿಕತೆ ಕಂಡುಹಿದಮೇಲೆ ಈ ಸಿದ್ದಾಂತವನ್ನು ಸ್ವಲ್ಪ ಮಾರ್ಪಡಿಸದರು ಅದೇನಂದರೆ ವೈದಿಕ ಕಾಲ (ಆರ್ಯನ್ ಆಗಮನ) ಆದದ್ದು ಇಂಡಸ್ ಕಣವೇ ನಾಗರಿಕತೆ ಮುಕ್ತಾಯಗೊಂಡಮೇಲೆ. ಅಂದರೆ ನಮ್ಮ ವೇದಗಳು ರಚನೆಗೊಂಡದ್ದು ಮೂರುಸಾವಿರ ವರ್ಷಗಳ  ಹಿಂದೆ ಅಂದು. ಇದು ಏಕೆ ಅಂದರ ಅದು ಗ್ರೀಕ್ ಮತ್ತು ಲ್ಯಾಟಿನಗಳ  ಕಾಲ ಎಂದು ಪಾಶ್ಚಿಮಾತ್ಯರು ವಾದಿಸುತ್ತಾರೆ. ಅವರಿಗೆ ಸೌಂಕೃತ ಭಾಷೆ ಹುಟ್ಟಿದ್ದು ಮದ್ಯ ಏಷಿಯಾದಲ್ಲಿ ಮತ್ತು ಎಲ್ಲ ನಾಗಿರಕತೆಗಳಿಗೆ ಬಿಳಯರೇ ಕಾರಣ ಎಂಬ ವಾದ ಮುಖ್ಯ ಅದ್ಕಕಾಗಿ ಆರ್ಯನ್ ಜನಾಂಗವನ್ನು ಹುಟ್ಟುಹಾಕಿ ತಮ್ಮ ಉನ್ನತ ಸಂಕೀರ್ಣತೆ ಮತ್ತು ತಾವೇ ಸ್ರೇಷ್ಟರು ಎಂದು ಸಾದಿಸಲು ಹೋರಟಿದ್ದಾರೆ

ಇದಲ್ಲದೆ ನಮ್ಮ ಭಾರತದಲ್ಲಿ ಕೆಲವು ವಿನಾಶಕಾರಿ ಶಕ್ತಿಗಳು ನಮ್ಮನ್ನು ಒಡೆದು ಆಳುವ ಸಾಲವಾಗಿ ಈ ಸಿದ್ದಾಂತವನ್ನು ಜೀವಂತವಾಗಿ ಇಡಲು ಪ್ರಯತ್ನಪಡುತ್ತಿದ್ದರೆ. 

ನಮ್ಮ ಭಾರತ ರಾಜಕೀಯದಲ್ಲಿ ಜಾತಿವಾದ ಬಹಳ ಮುಖ್ಯವಾಗಿದೆ ನಮ್ಮ ರಾಜಕಾರಣಿಗಳು ಆದಷ್ಟು ನಮ್ಮನ್ನು ಓಡಿದು ಆಳುವ ಸಾಲವಾಗಿ ಈ ಸಿದ್ದಂತದ ವಿರುದ್ಧ ಇದ್ದ ಪುರಾವೆಗಳಿಗೆ ಪ್ರಾಮುಖ್ಯತೆ ನೀಡುತಿಲ್ಲಾ. 

ಸರಸ್ವತಿ ನದಿ ಮತ್ತು ಆರ್ಯನ್ ಸಿದ್ದಾಂತಾ. 

ನಮ್ಮ ವೇದಗಳಲ್ಲಿ ಸರಸ್ವತಿ ನದಿ ಉಲ್ಲೇಖ ಇದೆ ಈ ನದಿ ನಮ್ಮ ಭಾರತ ದೇಶದಲ್ಲಿ ಹರಿದಿದ್ದು ಸುಮಾರು ಆರೂವರೆ ಸಾವಿರ ವರ್ಷಗಳ ಮುನ್ನ ಈ ನದಿ ಸುಮಾರು ಐದು ಸಾವಿರ ವರ್ಷಗಳ ಕಾಲ ಹರಿಯಿತು ಈ ಕಾಲ ಇಂಡಸ್ ಕಣಿವೆ ನಾಗರಿಕತೆಗಿಂತ ಮೊದಲು ಬರುತ್ತದೆ ಅಂದರ ಈ ವೇದಗಳನ್ನು ನಮ್ಮ ಭಾರತದಲ್ಲ ಇದ್ದ ಜನರೇ ರಚಿಸಿದ್ದಾರೆ ಹೊರುತು ಹೊರಗೆನಿಂದ ಬಂದ ಆರ್ಯನ್ ಜನಾಂಗದವರಲ್ಲಾ . ಆರ್ಯ ಅಂದರೆ  ಉತ್ತಮ ಎಂದು ಅರ್ಥ ಇದು ಯಾವ ಸಮುದಾಯ ಅಥವಾ ಜನಾಂಗದ ಹೆಸರಲ್ಲಾ. 

ಆರ್ಯನ್ ಎಂಭ ಪದವನ್ನು ಸೃಷ್ಟಿಸಿ ನಮ್ಮಣ್ಣ ಪಾಶ್ಚಿಮಾತ್ಯರು ತಮ್ಮ ಆದಿಮಪಥ್ಯವನ್ನು ರಚಿಸಿದರು,  ಮತ್ತು  ಇವತ್ತಿನ ನಮ್ಮ ರಾಜಕಾರಣಿಗಳು ಪಾಶ್ಚಿಮಾತ್ಯರಂತೆ ನಮ್ಮನ್ನು ಒಡೆದು ಆಳುತ್ತಿದ್ದಾರೆ. 

ಮೈಟೊಕೊಂಡ್ರಿಯಲ್ ಡಿಎನ್ಎ ಪರೀಕ್ಷೆ ಮತ್ತು ಆರ್ಯನ್ ಜನಾಂಗ. 

ಉತ್ತರ ಭಾರತ ಮತ್ತು ದಕ್ಷಿಣ ಭಾರತ ಜನಸಂಖ್ಯಾ  ಜಿನೋಮಿಕ್ ಪರೀಕ್ಷೆಯಿಂದ ತಿಳಿದು ಬಂದಿದುನೆಂದರೆ ಉತ್ತರ ಭಾರತೀಯರು ಮತ್ತು ದಕ್ಷಿಣ ಭಾರತೀಯರು ವಂಶಾವಳಿ ಬೇರೆಗೊಂಡಿದ್ದು ಸುಮಾರು ಹನ್ನೇರುಡು ಸಾವಿರ ವರ್ಷಗಳ ಮುನ್ನಾ, ಈ  ಬುರಡೆ  ಆರ್ಯನ ಸಿದ್ದಂತ ಹೇಳುವಹಾಗೆ ಮೂರುಸಾವಿರ ಮುಂಚೆ ಅಲ್ಲ. 

ಉತ್ತರ ಮತ್ತು ದಕ್ಷಣ ಭಾರತದ ಜನರಲ್ಲಿ ಸುಮಾರು ಹನ್ನೆರಡು ಸಾವಿರ ವರ್ಷಗಳ ಮುಂಚೆ  ಬೆರಗೊಂಡ ವಂಶಾವಳಿ ಹತ್ತು ಸಾವಿರ ವರ್ಷಗಳ ವರಗೆ ಮಿಶ್ರಣ ಗೊಂಡಿದೆ. ಇದೆ ರೀತಿ ಮೇಲು ಹಾಗು ಕೆಲ ಜಾತಿ ಜನರಲ್ಲಿ ಕಂಡುಬರುತ್ತದೆ. 

ಇವಾಗಿನ  ಎರುಡು ಸಾವಿರ ವರ್ಷಗಳಲ್ಲಿ ಜಾತಿವಾದ ಬಲಿತ್ತಿದದ್ದರಿಂದಾ ಈ ಮಿಶ್ರಣ್ ಕುಂದಿಶಿದೆ

ಈ ಮೈಟೋಕೊಂಡ್ರಿಯಲ್ ಡಿಎನ್ಎ ಪರೀಕ್ಷೆ ಕಳೆದೆ ಹನ್ನೆರಡು ವರ್ಷಗಳಿಂದಾ ಹೊರಗಿನಂದಾ ಯಾವ ಜನಾಂಗದವರು ಬಂದಿಲ್ಲವೆಂದು ನಿಖರವಾಗಿ ಪ್ರಮಾಣಿಸುತ್ತದೆ

ನಮ್ಮ ರಾಜಕಾರಣಿಗಳಿಗೆ ಆರ್ಯನ್ ಸಿಂದ್ಧಾಂತ ಏಕೆ ಬೇಕು. 

ನಮ್ಮ ಭಾರತ ದೇಶದಲ್ಲಿ ಜಾತಿವಾದ ರಾಜಕಾರಣ ಬಹಳು ಮುಖ್ಯ. ಮೇಲು ಮತ್ತು ಕೆಳ ಜಾತಿಯವರು ಜಗlಳವಾಡುತ್ತಿದ್ದರೆ ನಮ್ಮ ರಾಜಕಾರಣಿಗಳಿಗೆ ತಮ್ಮ ಬೆಳೆ ಬೆಯ್ಯಿಸುಕೊಳ್ಳುವುದು ಸಾಧ್ಯವಾಗುತ್ತದೆ. ಅದಕ್ಕಾಗಿ ಅವರು ಈ ಸಿದ್ಧಾಂಥವನ್ನು ಜೀವಂತವಾಗಿಡಲು ಹೆಣಗುತ್ತಿದ್ದಾರೆ. 

ಈ ಸಿದ್ದಾಂತ ವಿರುದ್ಧ ಆಗುವ ಯಾವದೇ ಸಶಂಶೋನೆಗೆ ಪ್ರೋಸ್ಥೋಹ ಕೊಡುವದಿಲ್ಲಿ . ನಾವ್ವೆಲ್ಲ ಸರೋಸ್ವತಿ ನದಿ ಹೊಡಕಲು ಹೋರಟವರ ಮೇಲೆ ವಿಮರ್ಷಯನ್ನು ದೊರದರ್ಶನದಲ್ಲಿ ನೋಡಿದ್ದೇವೆ. 

ಇಂಡಸ್ ಕಣಿವೆ ನಾಗರಿಕತೆ ಕೊನೆಗೊಂಡಿದ್ದು ಹೇಗೆ. 

ಇತ್ತೀಚಿನ ಶಂಶೋದನೆ ಪ್ರಕಾರ ಇಂಡಸ್ ಕಣಿವೆ ನಾಗಿರಿಕತೆ ಕೊನೆಗೊಂಡಿದ್ದು ಕ್ಲಿಮೆಟಿಕ್ ಬದಲಾವಣೆ ಇಂದ. ಬುರುಡೆ ಆರ್ಯನ್ ಸಿದ್ದಾಂತ ಹೇಳುವ ಹಾಗೆ ಆರ್ಯನರು  ಬಂದು ದ್ರಾವಿಡರನ್ನು ದಕ್ಷಿಣ ಭಾರತಕ್ಕೆ ಓಡಿಸಿದರು ಅಂದು ಅಲ್ಲಾ.

ತೀರ್ಮಾನ. 

ನಮ್ಮ ಭಾರತ ಪ್ರಾಚೀನ ದಲ್ಲಿ ಸಾಕಷ್ಟು ಮುಂದುವರೆದಿತ್ತು. ನಮ್ಮ ಭಾರತದಿಂದಾ ಸಂಸ್ಕೃತ ಭಾಷೆ ಹೊರಗೆ ಹೋರಿಗಿದೆ ಮತ್ತು ಗ್ರೀಕ್ ಮತ್ತು ಲಾಟಿನ ಭಾಷೆ ಸಂಸ್ಕೃತದಿಂದ ಹುಟ್ಟಿದೆ. 

ಭಾರತಕ್ಕೆ ಹನ್ನೆರಡು ಸಾವಿರ ವರ್ಷಗಳ ನಂತರ ಯಾವೆದೆ ಜನಾಂಗದವರು ಬಂದಿಲ್ಲಾ. ಇಲ್ಲಯ ಉತ್ತರ, ದಕ್ಷಿಣ, ಮೇಲು ಮತ್ತು ಕೆಲ ಜಾತೀತವರು ಇದೆ ನಾಡಿನವರೇ ಯಾರು ಹೊರಗಿನವರಲ್ಲ. ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪೇರಿಪಾರಟಮ್ ಕಾರ್ಡಿಯೊಮಯೋಪತಿ .

ಹೃದಯರೋಗದ ಹೊಗೆ